May 30, 2025

ಈಗಿನ ಸುದ್ದಿ

ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ ನ್ಯೂಜಿಲೆಂಡ್ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಭಾರತ ತಂಡ 4 ವಿಕೆಟ್ ಗಳಿಂದ ಗೆದ್ದು ಬೀಗಿತು. ಗೆಲ್ಲಲು...
ಸಿವಿಲ್ ನ್ಯಾಯಾಧೀಶರ ಆಯ್ಕೆ ಪರೀಕ್ಷೆಗೆ ಹಾಸನ ಜಿಲ್ಲಾ ವಕೀಲರ ಸಂಘ ಹಾಗು  ಹುಬ್ಬಳ್ಳಿಯ SSK ಮೆಮೋರಿಯಲ್ ಟ್ರಸ್ಟ್   ಸಂಯುಕ್ತಾಶ್ರಯದಲ್ಲಿಆಯೋಜಿಸಿದ ಸಿವಿಲ್ ನ್ಯಾಯಾಧೀಶರ ಆಯ್ಕೆ ಪರೀಕ್ಷೆ ಮತ್ತು ಉಚಿತ ತರಬೇತಿ ಶಿಬಿರವನ್ನು ಹಮ್ಮಿ ಳ್ಳಲಾಗಿತ್ತು ಕಾರಯ್ಕ್ರಮದವನ್ನು ಉದ್ದೇಶಿಸಿ ಮಾತನಾಡಿದ ಎಂದು ರಾಜ್ಯ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಹೆಚ್ ಪಿ ಸಂದೇಶ್ ರವರು ಪ್ರಜಾಪ್ರಭುತ್ವ ಸದೃಢವಾಗಲು ನ್ಯಾಯಾಂಗ ಮಹತ್ವದ ಪಾತ್ರ ವಹಿಸುತ್ತದೆ  ನಮ್ಮ ದೇಶದ ನ್ಯಾಯಾಂಗವು ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಜನರ ಮೂಲಭೂತ ಹಕ್ಕುಗಳನ್ನು ಕಾಪಾಡುತ್ತಾ ಬಂದಿದೆ  ಅಭಿಪ್ರಾಯಪಟ್ಟರು.  ನಾನು 2 ವರ್ಷ ಹಾಸನದಲ್ಲಿ ವಕೀಲ ವೃತಿಯಲ್ಲಿ ಪ್ರಾಕ್ಟೀಸ್ ಮಾಡಿದ್ದೆ ಅದು ನನಗೆ ಒಳ್ಳೆಯ ತಳಹದಿ ನೀಡಿತು. ನಾಯಾಧೀಶ ಅಗುವವರಿಗೆ ರಾಷ್ಟ್ರೀಯ ಪ್ರಜ್ಞೆ -ದೇಶದ ಕುರಿತ ಅಭಿಮಾನ ಹೊಂದಿರಬೇಕು. ಸ್ವಾತಂತ್ರ ಹೋರಾಟದಲ್ಲೂ ಹೆಚ್ಚು ವಕೀಲರು ಭಾಗವಹಿಸಿದ್ದರು. ಪ್ರಜಾಪ್ರಭುತ್ವ ಸದೃಢವಾಗಲು ನ್ಯಾಯಾಂಗ ಮಹತ್ವದ ಪಾತ್ರ ವಹಿಸುತ್ತದೆ. ನಮ್ಮ ದೇಶದ ನ್ಯಾಯಾಂಗವು ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಜನರ ಮೂಲಭೂತ ಹಕ್ಕುಗಳನ್ನು ಕಾಪಾಡುತ್ತಾ ಬಂದಿದೆ ಎಂದು ಅವರು ಹೇಳಿದರು.ವಕೀಲರು ಹಾಗು ನ್ಯಾಯಾಧೀಶರು ಒಟ್ಟೊಟ್ಟಿಗೆ ಸಾಗಿದರೆ ಮಾತ್ರ ದೇಶದಲ್ಲಿ ಅರಾಜಕತೆ ಉಂಟಾಗದಂತೆ ಸಂರಕ್ಷಣೆ ಹೊಂದುತ್ತದೆ. ನ್ಯಾಯಾಧೀಶರು ದೇಶದ ಪರಮಾಧಿಕಾರವನ್ನು ಜಾರಿಗೆ ತರುವವರು.ಗ್ರಾಮೀಣ ಹಿನ್ನೆಲೆಯಿಂದ ಬಂದ ಪರೀಕ್ಷಾರ್ಥಿಗಳು ಹೆದರಬಾರದು ನಾನೂ ಕೂಡ ಪಿಯುಸಿ ವರಗೆ ಸರ್ಕಾರಿ ಕ ಶಾಲೆಯಲ್ಲಿ ಕಲಿತಿದ್ದೆ.  ನೀವೆಲ್ಲರೂ ಏಕಾಗ್ರತೆಯಿಂದ ಶಿಬಿರದಲ್ಲಿ ಭಾಗವಹಿಸಿ. ವಕೀಲರಾದವರು ಸದಾ ಕೋರ್ಟ್ ಹಾಲ್ ನಲ್ಲಿದ್ದು ಕಲಾಪಗಳನ್ನು ಗಮನಿಸಬೇಕು.  ಜನರ ಸೇವೆಗೆ ಅವಕಾಶವನ್ನು ದೇವರು ನನಗೆ ನೀಡಿದ್ದಾನೆ ಎಂಬ ಭಾವನೆಯಿಂದ ಕೆಲಸಮಾಡಬೇಕು ಎಂದರು....
ಹಾಸನ: ನಗರದ ಚನ್ನಪಟ್ಟಣ ಹೌಸಿಂಗ್ ಬೋರ್ಡ್ ಕಾಲೋನಿ ವಿವೇಕಾನಂದ ವೃತ್ತದ ಬಳಿ ಹಸಿರುಭೂಮಿ ಪ್ರತಿಷ್ಠಾನದ ಸಂಯುಕ್ತಾಶ್ರಯದಲ್ಲಿ ಹಸಿರು ಪರಿಸರ ತರಬೇತಿ ಕಟ್ಟಡಕ್ಕೆ ಹಾಸನ...
ಭಾರತೀಯ ಆಧುನಿಕ  ಶಿಕ್ಷಣ ಪದ್ಧತಿ ಹೆಚ್ಚು ಕಡಿಮೆ ನಡುಹರೆಯವನ್ನೇ  ಸವೆಸಿರುವ ಈ ಹೊತ್ತಿನಲ್ಲಿ ಬಹುಪಾಲು ಯುವಜನ ಸಮೂಹದ ಹತಾಶೆ, ಆತಂಕಕ್ಕೆ ಕಾರಣವಾಯ್ತೇ  ಎಂಬ...