October 19, 2025

ಉತ್ತರ ಕನ್ನಡ

ಜನಪದ ಹಾಡುಗಾರ್ತಿ, ಮದ್ಯಪಾನ ವಿರೋಧಿ ಹೋರಾಟದ ಮೂಲಕ ಖ್ಯಾತರಾಗಿದ್ದ ಪದ್ಮಶ್ರೀ ಪುರಸ್ಕೃತೆ ಸುಕ್ರಜ್ಜಿ(ಸುಕ್ರಿ ಬೊಮ್ಮ ಗೌಡ) ಅವರು ಗುರುವಾರ ಮುಂಜಾನೆ ಸ್ವಗೃಹದಲ್ಲಿ ನಿಧನರಾದರು....