
ಬೆಂಗಳೂರು- ತುಮಕೂರು-ಹಾಸನ ನಡುವೆ ನಮೋ ರಾಪಿಡ್ ರೈಲುಬೆಂಗಳೂರು- ತುಮಕೂರು-ಹಾಸನ ನಡುವೆ ನಮೋ ರಾಪಿಡ್ ರೈಲು ತರಲು ಚಿಂತನೆ – ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ
ತುಮಕೂರು/ಹಾಸನ : ಬೆಂಗಳೂರು- ತುಮಕೂರು-ಹಾಸನ ನಡುವೆ ನಮೋ ರಾಪಿಡ್ ರೈಲು ತರಲು ಚಿಂತನೆ ನಡೆದಿದೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದರು. ತುಮಕೂರಿನ ಶೆಟ್ಟಿಹಳ್ಳಿ ಕೆಳಸೇತುವೆ ಬಳಿ ಪಾದಚಾರಿ ಮಾರ್ಗಕ್ಕೆ ಶಿಲಾನ್ಯಾಸ ನೆರವೇರಿಸಿದ ಬಳಿಕ ಮಾತನಾಡಿದ ಸಚಿವರು,
• ಶೀಘ್ರ ಸರ್ಕ್ಯೂಲರ್ರೈಲು ಪ್ರಾರಂಭಿಸುವ ಸುಳಿವು ನೀಡಿದರು. 287 ಕಿ.ಮೀ. ವಿಸ್ತೀರ್ಣದ ಸರ್ಕ್ಯೂಲರ್ ರೈಲನ್ನು ಆರಂಭಿಸಲಾಗುವುದು. ಮೆಮೋ ರೈಲನ್ನು ತುಮಕೂರಿನಿಂದ ಬೆಂಗಳೂರಿಗೆ ಮಾಡಿದ್ದೇವೆ. ಇದೀಗ
• ಮೈಸೂರಿಗೂ ವಿಸ್ತರಿಸಲಾಗಿದೆ. ತುಮಕೂರಿನವರೆಗೆ ಮೆಟ್ರೋ ವಿಸ್ತರಿಸಲು ರಾಜ್ಯ ಸರ್ಕಾರ ಮನವಿ ಮಾಡಿದೆ. ಅದಕ್ಕೇನು ಮಾಡಬೇಕೋ ಅದನ್ನು ಮಾಡುತ್ತಿದ್ದೇವೆ ಎಂದರು.